ರಾಜ್ಯಉಗ್ರರ ವಿರುದ್ಧ ಹೋರಾಡಲು ಬೆಂಗಳೂರಿಗೆ ಎರಡು ಸ್ವಾಟ್ ತಂಡಗಳು ಸಜ್ಜು!
ನಗರದಲ್ಲಿ ಯಾವುದೇ ಭಯೋತ್ಪಾದಕ ದಾಳಿ ಸಂಭವಿಸಿದ್ದರೆ ಅಂತಹ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ತಡೆಯಲು ಎರಡು ಸ್ವಾಟ್ ತಂಡಗಳನ್ನು ನಗರದ ಪೊಲೀಸ್ ಇಲಾಖೆಗೆ ಸೇರ್ಪಡೆ ಮಾಡಲಾಗಿದೆ. ಈ ತಂಡಗಳಿಗೆ ಎರಡು ತಿಂಗಳ ಕಾಲ ಕಮಾಂಡೋ ತರಬೇತಿ ನೀಡಲಾಗಿದೆ.