ಅಳಿವಿನಂಚಿನಲ್ಲಿರುವ ಹೋಮಿನಿನ್ಗಳು ಮತ್ತು ಮಾನವ ವಿಕಸನದ ಕುರಿತ ಸಂಶೋಧನೆಗಳಿಗಾಗಿ ಸ್ವೀಡನ್ ವಿಜ್ಞಾನಿ ಸ್ವಾಂಟೆ ಪಾಬೊ ಅವರಿಗೆ ವೈದ್ಯಕೀಯ ನೊಬೆಲ್ ಪುರಸ್ಕಾರ ಸಂದಿದೆ.