"ನನಗೆ ನಿದ್ದೆ ಬರುವುದಿಲ್ಲ. ಅದೇ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ" ಈ ಸಮಸ್ಯೆ ಅನೇಕರನ್ನು ಕಾಡುವಂತಹ ಸಮಸ್ಯೆ. ಇತ್ತೀಚೆಗಿನ ದಿನಗಳಲ್ಲಿ ಅನೇಕರಿಗೆ ನಿದ್ದೆ ಬರುವುದಿಲ್ಲ.