ವಿದೇಶಟ್ರಂಪ್ ಆಡಳಿತದಲ್ಲಿ ಕೀಳುಮಟ್ಟದ ರಾಜಕೀಯ ಭಾಷಣಗಳು ದುಃಸ್ವಪ್ನವಾಗಿ ಕಾಡಬಹುದು: ಸ್ವಯಂ ಗಡಿಪಾರುಗೊಂಡ ವಿದ್ಯಾರ್ಥಿನಿ ಹೇಳಿಕೆ
ಪರಿಸ್ಥತಿ ಅಸ್ಥಿರವಾಗಿದ್ದು ಅಪಾಯಕಾರಿಯಾಗಿದೆ ಎಂದು ರಂಜನಿ ಶ್ರೀನಿವಾಸನ್ ಗೆ ಅನ್ನಿಸಿ ತಕ್ಷಣವೇ ಸ್ವಯಂಪ್ರೇರಿತವಾಗಿ ಭಾರತಕ್ಕೆ ಗಡಿಪಾರಾಗುವ ನಿರ್ಧಾರ ತೆಗೆದುಕೊಂಡರು.