ಅಂಕಣಗಳುಸ್ವಯಂ ವೈದ್ಯ: ಕ್ಷಣಿಕ ಪರಿಹಾರ, ದೀರ್ಘಕಾಲ ಅಪಾಯ (ಕುಶಲವೇ ಕ್ಷೇಮವೇ)
ಮನೆಯಲ್ಲಿರುವ ಔಷಧಿ, ಸ್ನೇಹಿತರು ಅಥವಾ ಸಂಬಂಧಿಕರ ಸಲಹೆ, ಹಿಂದಿನ ಚಿಕಿತ್ಸೆಯ ಚೀಟಿ ಮತ್ತು ಕೆಲವೊಮ್ಮೆ ಇಂಟರ್ನೆಟ್ನಲ್ಲಿ ಅಂದರೆ ಗೂಗಲ್ ಅದರಲ್ಲಿಯೂ ಕೆಲವರಲ್ಲಿ ಇತ್ತೀಚೆಗೆ ಚಾಟ್ಜಿಪಿಟಿಯಲ್ಲಿ ದೊರೆಯುವ ಮಾಹಿತಿಯ ಆಧಾರದ ಮೇಲೆ ಔಷಧಿ ಸೇವಿಸುವ ಪ್ರವೃತ್ತಿಯೂ ಹೆಚ್ಚಾಗಿದೆ.