ಕ್ರೀಡೆOlympics 2024 5ನೇ ದಿನ: ಭಾರತೀಯ ಕ್ರೀಡಾಪಟುಗಳ ಮುನ್ನಡೆ; ಫೈನಲ್, ಪ್ರೀ ಕ್ವಾರ್ಟರ್, ಕ್ವಾರ್ಟರ್ ಫೈನಲ್ ಗೆ ಪ್ರವೇಶ!
ಪ್ಯಾರಿಸ್ 2024ರ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಐದನೇ ದಿನವಾದ ಇಂದು ಹಲವು ಕ್ರೀಡಾಪಟುಗಳು ಮುಂದಿನ ಹಂತಕ್ಕೆ ತಲುಪಿದ್ದಾರೆ.