ರಾಜ್ಯ'ಮೇಕ್ ಇನ್ ಇಂಡಿಯಾ'ಗೆ ಒತ್ತು: ಹೆಚ್ಎಎಲ್'ನಿಂದ ಪ್ರಥಮ ಸ್ವದೇಶಿ ಲಘು ಯುದ್ಧ ಹೆಲಿಕಾಪ್ಟರ್ ಸಿದ್ಧ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ಮೇಕ್ ಇನ್ ಇಂಡಿಯಾ'ಗೆ ಹೆಚ್ಚಿನ ಒತ್ತು ನೀಡಿರುವ ಹೆಚ್ಎಎಲ್. ದೇಶದಲ್ಲಿಯೇ ಮೊದಲ ಬಾರಿ ಸ್ವಯಂ ಚಾಲಿಕ ವೈಮಾನಿಕ ನಿಯಂತ್ರಣ ವ್ಯವಸ್ಥೆ (ಎಎಫ್'ಸಿಎಸ್) ಹೊಂದಿರುವ, ಪ್ರಥಮ...