ದೇಶಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video
ವಿದೇಶಿ ಪ್ರಮುಖ ಉಪವ್ಯವಸ್ಥೆ ಇಲ್ಲ. ಭಾರತದಲ್ಲೇ ನಿರ್ಮಾಣ. ಭಾರತದಲ್ಲೇ ಹಾರಾಟ. ದಿವ್ಯಾಸ್ತ್ರ Mk3 ವೇಗ, ಬುದ್ಧಿವಂತಿಕೆ ಮತ್ತು ಯಾವುದೇ ರಾಜಿಯಿಲ್ಲದ ಸಾಮರ್ಥ್ಯ. ಇದು ಕೇವಲ ಹಾರಾಟವಲ್ಲ. ಇದು ಆತ್ಮನಿರ್ಭರ ಭಾರತ..