ವಾಣಿಜ್ಯಪತಂಜಲಿ ಸಂಸ್ಥೆಯಿಂದ ಶೀಘ್ರವೇ ಸ್ವದೇಶಿ ಜೀನ್ಸ್ ಬಿಡುಗಡೆ
ಯೋಗ ಗುರು ರಾಮ್ ದೇವ್ ಅವರ ಪತಂಜಲಿ ಸಂಸ್ಥೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದ್ದು, ಫಾಸ್ಟ್-ಮೂವಿಂಗ್ ಕನ್ಸೂಮರ್ ಉತ್ಪನ್ನಗಳ ಮೂಲಕ ಪಾಕಿಸ್ತಾನ, ಅಫ್ಘಾನಿಸ್ತಾನದ ಮಾರುಕಟ್ಟೆಗಳನ್ನೂ ಪ್ರವೇಶಿಸುವ ಉದ್ದೇಶ ಹೊಂದಿದೆ.