ಸ್ವಚ್ಛತೆ

ಉತ್ತರ ಕನ್ನಡದಲ್ಲಿ ವಿಶಿಷ್ಟ ಆಚರಣೆ: ಕಸಕ್ಕೂ ಇಲ್ಲಿ ದೈವದ ಸ್ಥಾನ; ಮನೆ ಸ್ವಚ್ಛಗೊಳಿಸಿ, ಕಸವನ್ನೆಲ್ಲಾ ದೇವರಿಗೆ ಅರ್ಪಿಸುವ ಗ್ರಾಮಸ್ಥರು..!
ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾರ್ಕಿ ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆ ನಡೆಯಿತು. ರಾಷ್ಟ್ರೀಯ ಹೆದ್ದಾರಿ-66ರ ಸಮೀಪದ ದೇವಾಲಯವೊಂದರ ಬಳಿ ಗ್ರಾಮಸ್ಥರು ಒಟ್ಟುಗೂಡಿ ವಡಗಲಜ್ಜಿಗೆ ವಿವಿಧ ರೀತಿಯ ವಸ್ತುಗಳನ್ನು ಅರ್ಪಿಸಿದರು.

ಜಾಗೃತರಾಗದ ಸೈಟ್ ಮಾಲೀಕರು; ಕೇವಲ ಶೇ. 30 ರಷ್ಟು ಖಾಲಿ ನಿವೇಶನ ಮಾತ್ರ ಸ್ವಚ್ಛ; ಇನ್ಮುಂದೆ GBAಯಿಂದಲೇ ಕ್ಲೀನಿಂಗ್, ಬೀಳಲಿದೆ ಭಾರಿ ಆಸ್ತಿ ತೆರಿಗೆ..!
ಜಿಬಿಎ ಸ್ವಚ್ಛಗೊಳಿಸುವವರೆಗೆ ಕಾಯುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ನೀವೇ ಕೆಲಸ ಮಾಡಿಸಿಕೊಳ್ಳಬಹುದು. ನಿಮ್ಮ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಹಾಗೂ ನಗರವನ್ನು ಸ್ವಚ್ಛವಾಗಿಡುವ ಪ್ರಯತ್ನಕ್ಕೆ ಕೈಜೋಡಿಸಿ.

'ಕಂಡಕಂಡಲ್ಲಿ ಕಸ ಎಸೆಯುವವರಾಗಿದ್ದರೆ ಈ ರಾಜ್ಯಕ್ಕೆ ಭೇಟಿ ನೀಡುವ ಯೋಚನೆ ಕೂಡ ಮಾಡಬೇಡಿ': ಆನಂದ್ ಮಹೀಂದ್ರಾ
ಎಕ್ಸ್‌ನಲ್ಲಿ ಹಂಚಿಕೊಂಡ ಅವರ ಪೋಸ್ಟ್ ವೈರಲ್ ಆಗಿದ್ದು, ನಾಗರಿಕ ಪ್ರಜ್ಞೆ ಮತ್ತು ಸಿಕ್ಕಿಂ ಭಾರತದ ಅತ್ಯಂತ ಸ್ವಚ್ಛ ರಾಜ್ಯಗಳಲ್ಲಿ ಒಂದಾಗಿ ಏಕೆ ಎದ್ದು ಕಾಣುತ್ತದೆ ಎಂಬುದರ ಕುರಿತು ವ್ಯಾಪಕ ಚರ್ಚೆಗೆ ನಾಂದಿ ಹಾಡಿತು.

ಗಬ್ಬೆದ್ದು ನಾರುತ್ತಿದೆ ಮೆಜೆಸ್ಟಿಕ್ ಬಸ್ ನಿಲ್ದಾಣ: ಪಾದಚಾರಿ ಮಾರ್ಗಗಳಲ್ಲಿ ದುರ್ನಾತ; ಎಲೆಲ್ಲೂ ಗುಟ್ಕಾ-ಪಾನ್ ಕಲೆ, ಪ್ರಯಾಣಿಕರ ಆಕ್ರೋಶ
ಮೆಜೆಸ್ಟಿಕ್ ಕೇವಲ ಒಂದು ಬಸ್ ನಿಲ್ದಾಣವಲ್ಲ, ಅದು ಬೆಂಗಳೂರು ನಗರ ಪ್ರವೇಶಿಸುವವರಿಗೆ ಪ್ರಮುಖ ದ್ವಾರ. ಇಲ್ಲಿ ಕಾಣುವ ಅಸ್ವಚ್ಛತೆ ನಗರ ಸಂಸ್ಕೃತಿ ಮತ್ತು ನಾಗರಿಕ ಶಿಸ್ತಿನ ಪ್ರತಿಬಿಂಬವಾಗುತ್ತದೆ.

ಸ್ವಚ್ಛತೆಗೆ ಆದ್ಯತೆ ನೀಡದ ಹೋಟೆಲ್'ಗಳ ವಿರುದ್ಧ GBA ಕ್ರಮ: ಜಯನಗರದ ಜನಪ್ರಿಯ ಬಿರಿಯಾನಿ ಕೇಂದ್ರಕ್ಕೆ ಭಾರೀ ದಂಡ..! Video
ಶುಚಿತ್ವ ಕಾಯ್ದುಕೊಳ್ಳದೆ ಇರುವುದು ಹಾಗೂ ತ್ಯಾಜ್ಯ ವಿಂಗಡಣೆ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣಾ (ಎಸ್‌ಡಬ್ಲ್ಯೂಎಂ) ತಂಡ ಹೋಟೆಲ್'ಗೆ ರೂ.1 ಲಕ್ಷ ದಂಡ ವಿಧಿಸಿದೆ.

TNIE ವರದಿ ಫಲಶೃತಿ: ಸ್ವಚ್ಛತೆ ಪರಿಶೀಲಿಸಲು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಂಪಿಗೆ ಭೇಟಿ
ಕಳೆದ ವಾರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭೇಟಿಯ ಸಂದರ್ಭದಲ್ಲಿ ಹಂಪಿಯಲ್ಲಿ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಕೊರತೆಯ ಕುರಿತು TNIE ವರದಿಯನ್ನು ಸಂಪುಟ ಚರ್ಚೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Manual scavenging: ಸ್ವಚ್ಛಗೊಳಿಸಲು ಒಳಚರಂಡಿಗೆ ಇಳಿದಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು; ನಾಲ್ವರ ಬಂಧನ
ಆಶ್ರಯನಗರದ ಇಂದಿರಾ ಕ್ಯಾಂಟೀನ್ ಬಳಿಯ ಒಳಚರಂಡಿ ಶುಚಿಗೊಳಿಸಲು ಭಾನುವಾರ ಸಂಜೆ ಪುಟ್ಟ ಹಾಗೂ ಅಂಥೋಣಿ ಇಳಿದಿದ್ದರು. ಶುಚಿಗೊಳಿಸುವ ವೇಳೆ ಇಬ್ಬರೂ ಉಸಿರುಗಟ್ಟಿ ಅಸ್ವಸ್ಥರಾಗಿದ್ದರು.

ಕೆ.ಆರ್ ಮಾರುಕಟ್ಟೆ ಕಸದ ಸಮಸ್ಯೆಗೆ BBMP ಮಾಸ್ಟರ್ ಪ್ಲ್ಯಾನ್: ಪ್ರೆಶರ್ ಜೆಟ್ಟಿಂಗ್ ಯಂತ್ರ ಬಳಕೆಗೆ ನಿರ್ಧಾರ, ದಿನಕ್ಕೆರಡು ಬಾರಿ ಸ್ವಚ್ಛತಾ ಕಾರ್ಯ!
ಇದಕ್ಕಾಗಿ ಮಾರಾಟಗಾರರ ಸಂಖ್ಯೆಯನ್ನು ಮಾರುಕಟ್ಟೆಯ ಸಾಮರ್ಥ್ಯದ ಅಧಿಕೃತ ನೀತಿಗೆ ಅನುಗುಣವಾಗಿ ನೋಂದಾಯಿಸಿ, ಸಂಖ್ಯೆಯನ್ನು ಮಿತಿಗೊಳಿಸಲು ನಿರ್ಧರಿಸಲಾಗಿದೆ.

ಪದೇ ಪದೇ ಪ್ರಯಾಣಿಕರಿಂದ ದೂರು ಹಿನ್ನೆಲೆ; ದಿನಕ್ಕೆ ಐದು ಬಾರಿ ರೈಲು ಬೋಗಿಗಳ ಸ್ವಚ್ಛತೆ!
ಸಾಮಾನ್ಯವಾಗಿ ಆನ್ ಲೈನ್ ನಲ್ಲಿ ದೂರುಗಳು ಬಂದಿದ್ದು, ಬೋಗಿಗಳಲ್ಲಿ ಸಾಕಷ್ಟು ನೈರ್ಮಲ್ಯದ ಕೊರತೆಯನ್ನು ಪ್ರಯಾಣಿಕರು ಉಲ್ಲೇಖಿಸಿದ್ದಾರೆ.

