ರಾಜ್ಯಸ್ವಚ್ಛ ಸರ್ವೇಕ್ಷಣೆ–2022 ರ್ಯಾಂಕಿಂಗ್ನಲ್ಲಿ ಬೆಂಗಳೂರು 28ರಿಂದ 43ನೇ ಸ್ಥಾನಕ್ಕೆ ಕುಸಿತ
ಶನಿವಾರ ಬಿಡುಗಡೆಯಾದ ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಸರ್ವೇಕ್ಷಣೆ–2022 ರ್ರ್ಯಾಂಕಿಂಗ್ನಲ್ಲಿ ಬೆಂಗಳೂರು 2892.8 ಅಂಕಗಳೊಂದಿಗೆ 45 ನಗರಗಳ ಪೈಕಿ 43ನೇ ಸ್ಥಾನಕ್ಕೆ ಕುಸಿದಿದೆ. ಚೆನ್ನೈ ಮತ್ತು ಮಧುರೈ ನಂತರದ ಸ್ಥಾನಗಳಲ್ಲಿವೆ.