ರಾಜ್ಯಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಗೆ ಸಿದ್ಧಗೊಳ್ಳದ ಬೆಂಗಳೂರು: 'ಅಂಗೈ ತೋರಿಸಿ ಅವಲಕ್ಷಣ' ಎನಿಸಿಕೊಳ್ಳೋದು ಬೇಡ ಎಂದ ತಜ್ಞರು!
ಕಳೆದ ವರ್ಷ ಬೆಂಗಳೂರು ಭಾರತದ ಐದನೇ ಕೊಳಕು ನಗರವಾಗಿತ್ತು. ಈಗ GBA ಆಗಿರುವ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ 2024-2025ರಲ್ಲಿ 40 ರಲ್ಲಿ 36 ನೇ ರಾಷ್ಟ್ರೀಯ ಶ್ರೇಯಾಂಕವನ್ನು ಪಡೆದುಕೊಂಡಿತು.