ರಾಜ್ಯಹಲವು ಸಂಸ್ಥೆಗಳ ಮುಖ್ಯಸ್ಥತೆಯಿಂದ ನಗರದ ಯೋಜನೆಗಳಿಗೆ ಪೆಟ್ಟು: ತಜ್ಞರು
ಹಲವು ನಾಗರೀಕ ಸಂಸ್ಥೆಗಳು, ಯೋಜನೆಗಳ ಕಳಪೆ ಅನುಷ್ಠಾನದಿಂದಾಗಿ ನಗರದಲ್ಲಿ ಕಳೆದ 5 ವರ್ಷಗಳಿಂದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣಾ ರ್ಯಾಕಿಂಗ್ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆಯಲು ಸಾಧಅಯವಾಗಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.