ಸ್ವಚ್ಛ

ಬೆಂಗಳೂರು: ವಿಭೂತಿಪುರ ಕೆರೆ ಸ್ವಚ್ಛಗೊಳಿಸಿದ ಸ್ವಯಂಸೇವಕರು; 5 ದಿನಗಳ ನಂತರ ಕಸ ಸುರಿದ ಯುವಕರು!
ವಿಭೂತಿಪುರ ಕೆರೆ ಕ್ಷೇಮಾಭಿವೃದ್ಧಿ ಸಂಘದ ಸ್ವಯಂಸೇವಕರು ಹಾಗೂ ಸಮೀಪದ ಬಡಾವಣೆಗಳ ನಾಗರಿಕರು ವಿಭೂತಿಪುರ ಕೆರೆಯ ಸುತ್ತಮುತ್ತ ಸ್ವಚ್ಛಗೊಳಿಸಿ ಸಸಿಗಳನ್ನು ನೆಟ್ಟು ಐದು ದಿನಗಳ ನಂತರ ಇಬ್ಬರು ಯುವಕರು ಪ್ಲಾಸ್ಟಿಕ್ ತ್ಯಾಜ್ಯವನ್ನು ಕೆರೆಗೆ ಸುರಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಲಾಕ್ ಡೌನ್ ಎಫೆಕ್ಟ್: ಶುಚಿಯಾಗುತ್ತಿದೆ ಬೈರಮಂಗಲ ಕೆರೆ
ಬೆಳ್ಳಂದೂರು ಕೆರೆಯ ನಂತರ ರಾಮನಗರದ ಬೈರಮಂಲ ಕೆರೆ ಕೆಲ ನೊರೆಗಾಗಿ ಕಾಲದಿಂದ ಕುಖ್ಯಾತಿಯಾಗಿದೆ. ಆದರೆ, ಇಲ್ಲಿನ ಜನ ಲಾಕ್ ಡೌನ್ ಗಾಗಿ ಧನ್ಯವಾದ ಹೇಳಿದ್ದಾರೆ.

ಸತತ ಮಳೆ, ಲಾಕ್ ಡೌನ್ ನಿಂದಾಗಿ ಸ್ವಚ್ಛವಾದ ಕಾವೇರಿ ನದಿ
ಅನಿರೀಕ್ಷಿತ ಪೂರ್ವ ಮುಂಗಾರು ಮಳೆ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾವೇರಿ ನದಿ ಗುಣಮಟ್ಟ ಮತ್ತು ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಮಹಾರಾಷ್ಟ್ರ: ಕೀಕಿ ಚಾಲೆಂಜ್ ಸ್ವೀಕರಿಸಿದ ಮೂವರಿಗೆ ರೈಲು ನಿಲ್ದಾಣ ಸ್ವಚ್ಛಗೊಳಿಸುವ ಶಿಕ್ಷೆ!
ಮಹಾರಾಷ್ಟ್ರದಲ್ಲಿ ಚಲಿಸುತ್ತಿರುವ ರೈಲಿನಿಂದ ಕೀಕೀ ಚಾಲೆಂಜ್ ಸ್ವೀಕರಿಸಿದ ಮೂವರಿಗೆ ವಾಸೈ ರೈಲ್ವೆ ನಿಲ್ದಾಣವನ್ನು ಸತತವಾಗಿ ಮೂರು ದಿನಗಳ ಕಾಲ ಸ್ವಚ್ಛಗೊಳಿಸುವಂತೆ ಪಾಲ್ಗರ್ ನ್ಯಾಯಾಲಯ ಆದೇಶಿಸಿದೆ.

ಸ್ವಚ್ಛ ಸರ್ವೇಕ್ಷಣಾ ಪಟ್ಟಿಯಲ್ಲಿ ಮೈಸೂರಿಗೆ 8, ಬೆಂಗಳೂರಿಗೆ 216 ನೇ ಸ್ಥಾನ
2018ನೇ ಸಾಲಿನ ಸ್ಪಚ್ಛ ಸರ್ವೆಕ್ಷಣಾ ಸಮೀಕ್ಷೆಯಲ್ಲಿ ರಾಜಧಾನಿ ಬೆಂಗಳೂರು ಕಳೆದ ಬಾರಿಯಿದ್ದ 210 ನೇ ಸ್ಥಾನದಿಂದ 216 ನೇ ಸ್ಥಾನಕ್ಕೆ ಕುಸಿದಿದ್ದು, ಸಾಂಸ್ಕೃತಿಕ ನಗರಿ ಮೈಸೂರು 8 ನೇ ಸ್ಥಾನ ಪಡೆದುಕೊಂಡಿದೆ.

3 ವಾರಗಳಲ್ಲಿ ಪ್ರಾಕೃತಿಕ ಜಲಮೂಲಗಳನ್ನು ಶುದ್ಧೀಕರಿಸಿ: ದೆಹಲಿ ಸರ್ಕಾರಕ್ಕೆ ಎನ್ ಜಿಟಿ ಆದೇಶ
ಮುಂಗಾರು ಮಳೆ ಆಗಮನಕ್ಕೆ ಮುನ್ನ ಅಂದರೆ ಮೂರು ವಾರಗಳ ಒಳಗಾಗಿ ದೆಹಲಿಯಲ್ಲಿರುವ ಎಲ್ಲಾ ಜಲಮೂಲಗಳನ್ನೂ ಸ್ವಚ್ಛಗೊಳಿಸುವಂತೆ ದೆಹಲಿ ಸರ್ಕಾರಕ್ಕೆ ...

ಟೆನಿಸ್ ಕೋರ್ಟ್ ಸ್ವಚ್ಛಗೊಳಿಸಿದ ಫೆಡರರ್
ಯುಎಸ್ ಓಪನ್ ಟೆನಿಸ್ ಟೂರ್ನಿ ನಡೆಯುತ್ತಿರುವ ಟೆನಿಸ್ ಕೋರ್ಟ್‌ನ್ನು ಗುರುವಾರ ರಾತ್ರಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಸ್ವಚ್ಛಗೊಳಿಸಿದರು...

ಅಡುಗೆ ಮನೆ: ಮನೆಯ ಕೇಂದ್ರಭಾಗ
ಮನೆಯ ಕೇಂದ್ರಬಿಂದು ಅಡುಗೆ ಮನೆ ಎಂದರೆ ತಪ್ಪಾಗಲಾರದು. ಮನೆ ಸದಸ್ಯರ ಆರೋಗ್ಯ, ಸಂತೋಷ ಇರುವುದು ಅಡುಗೆ ಮನೆಯಲ್ಲಿ...

ದೆಹಲಿಯಲ್ಲೀಗ ಸ್ವಚ್ಛ ರಾಜಕೀಯ ತಿಕ್ಕಾಟ
ವೇತನ ಪಾವತಿಗೆ ಆಗ್ರಹಿಸಿ ದೆಹಲಿ ನೈರ್ಮಲ್ಯ ಕಾರ್ಮಿಕರು ದೆಹಲಿಯಲ್ಲಿ ಪ್ರತಿಭಟನೆ ಕುಳಿತಿದ್ದೇ ತಡ, ಆಪ್ ಮತ್ತು ಬಿಜೆಪಿ ನಾಯಕರೆಲ್ಲರೂ...

