ಫೀಫಾ ವಿಶ್ವ ಕಪ್ 2018ಫೀಫಾ ವಿಶ್ವಕಪ್ : ಮೆಸ್ಸಿ, ರೊನಾಲ್ಡೊ ಯಾರೂ ಇಲ್ಲ, ಸ್ವಂತ ಗೋಲುಗಳ ಟ್ರೆಂಡ್ ಸೃಷ್ಟಿ
ಫೀಫಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿ ಆರಂಭವಾಗಿ ಒಂದು ವಾರ ಕಳೆದಿದ್ದು, ಈಗಾಗಲೇ ಐದು ಸ್ವಂತ ಗೋಲುಗಳು ದಾಖಲಾಗಿವೆ. ಇನ್ನೂ 47 ಪಂದ್ಯಗಳು ಬಾಕಿ ಉಳಿದಿದ್ದು, 1998ರಲ್ಲಿ ಫ್ರಾನ್ಸ್ ದಾಖಲಿಸಿದ್ದ 6 ಸ್ವಂತ ಗೋಲುಗಳ ದಾಖಲೆ ಅಳಿಸುವ ಸಾಧ್ಯತೆಗಳು ಕಂಡುಬರುತ್ತಿವೆ.