ಸಿನಿಮಾ ಸುದ್ದಿಹಾಲಿವುಡ್ ರೇಂಜ್ನಲ್ಲಿ 'ಟಾಕ್ಸಿಕ್' ಚಿತ್ರ; ಸ್ಟಂಟ್ವಿಸ್ ತಂತ್ರಜ್ಞಾನ ಬಳಕೆಗೆ ಮುಂದು; ಕರೀನಾ ಕಪೂರ್ ಎಂಟ್ರಿ ಫಿಕ್ಸ್?
ಕೆಜಿಎಫ್ ನಂತರ ಯಶ್ ಅವರ ಮುಂದಿನ ಸಿನಿಮಾವನ್ನು ಟಾಕ್ಸಿಕ್ ಎಂದು ಘೋಷಿಸಲಾಗಿದ್ದು, ಈಗಾಗಲೇ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರವು ಸ್ಟಂಟ್ವಿಸ್ (Stuntvis) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ತಂತ್ರಜ್ಞಾನವನ್ನು ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಮಾತ್ರ ಬಳಸಲಾಗುತ್ತಿದೆ.