ರಾಜ್ಯವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ಸುಗಮಗೊಳಿಸಲು, ಸೀಟು ಬ್ಲಾಕ್ ತಪ್ಪಿಸಲು KEA ಹೊಸಕ್ರಮ
ಕಳೆದ ವರ್ಷ, ಮೊದಲ ಸುತ್ತಿನಲ್ಲಿ 14,500 ವಿದ್ಯಾರ್ಥಿಗಳು ಮತ್ತು ಎರಡನೇ ಸುತ್ತಿನಲ್ಲಿ 5,500 ವಿದ್ಯಾರ್ಥಿಗಳು ತಮ್ಮ ಸೀಟುಗಳನ್ನು ಸ್ವೀಕರಿಸಿದ್ದಾರೆಯೇ ಅಥವಾ ತಿರಸ್ಕರಿಸಿದ್ದಾರೆಯೇ ಎಂಬುದನ್ನು ಆಯ್ಕೆ ಮಾಡಲಿಲ್ಲ.