ರಾಜ್ಯಕುಖ್ಯಾತ ರೌಡಿ ಸ್ಲಮ್ ಭರತನ 12 ಸಹಚರರ ಬಂಧನ
ರೌಡಿ ಶಿಟರ್ ಸ್ಲಮ್ ಭರತ್ ಪೋಲೀಸರಿಂದ ತಪ್ಪಿಸಿಕೊಳ್ಲಲು ಸಹಕರಿಸಿದ ದ ಇಬ್ಬರು ಮಹಿಳೆಯರು ಸೇರಿದಂತೆ 12 ಜನರನ್ನು ನಗರದ ಉತ್ತರ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಜನರು ಹಲವಾರು ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಬಂಧಿತ ಮಹಿಳೆಯರು ಅವರಿಗೆ ಆಶ್ರಯ ನೀಡಿದ್ದಾರೆ ಎಂದು ಪೋಲೀಸ್ ಅಧಿಕಾರಿಗಳು ಹೇಳಿದರು.