ರಾಜ್ಯರಾಜ್ಯದಲ್ಲಿ ವಾಹನ ಸ್ಕ್ರ್ಯಾಪಿಂಗ್ ಗೆ ನೀರಸ ಪ್ರತಿಕ್ರಿಯೆ: ಇಲ್ಲಿಯವರೆಗೆ ರದ್ದಿಗೆ ಬಿದ್ದ ವಾಹನಗಳ ಸಂಖ್ಯೆ ಕೇವಲ 3 ಸಾವಿರ!
ಕರ್ನಾಟಕದ ನೋಂದಾಯಿತ ವಾಹನ ಸ್ಕ್ರ್ಯಾಪೇಜ್ ನೀತಿ 2022 ರ ಪ್ರಕಾರ, 15 ವರ್ಷ ಹಳೆಯದಾದ ಎಲ್ಲಾ ಸರ್ಕಾರಿ ವಾಹನಗಳು ಮತ್ತು 15 ವರ್ಷಗಳನ್ನು ಪೂರೈಸಿದ ಮತ್ತು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಖಾಸಗಿ ವಾಹನಗಳನ್ನು ಸ್ಕ್ರಾಪ್ ಗೆ ಹಾಕಬೇಕಾಗುತ್ತದೆ.