ಕ್ರಿಕೆಟ್Video: 'ಏನ್ ಗುರು ವಿಕೆಟ್ ಬೀಳ್ತಿಲ್ವಾ...' ಎಂದ Sam Konstas; ಮರು ಎಸೆತದಲ್ಲೇ ಸಿನಿಮಾ ತೋರಿಸಿದ Boom Boom ಬುಮ್ರಾ!
ದಿನದಾಟದ ಅಂತ್ಯದಲ್ಲಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಕೂಡ ನಿಧಾನಗತಿಯ ಬ್ಯಾಟಿಂಗ್ ಗೆ ಮೊರೆ ಹೋಯಿತು ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಯಾಮ್ ಕಾನ್ಸ್ಟಾಸ್ ಮತ್ತು ಉಸ್ಮಾನ್ ಖವಾಜ 3 ಓವರ್ ಆಡಿ 9 ರನ್ ಗಳಿಸಿದರು.