ರಾಜಕೀಯವೈವಿಧ್ಯತೆ ಬೆದರಿಕೆಯಲ್ಲಿದ್ದು, ಪ್ರಜೆಗಳು ಎಂತಹ ದೇಶ ನಿರ್ಮಿಸಬೇಕೆಂದು ನಿರ್ಧರಿಸಬೇಕು: ಪಿತ್ರೋಡಾ
ಭಾರತದ ವೈವಿಧ್ಯತೆ ಇಂದು ಬೆದರಿಕೆಯಲ್ಲಿದ್ದು, ಎಂತಹ ದೇಶವನ್ನು ನಿರ್ಮಿಸಬೇಕೆಂಬುದನ್ನು ರಾಷ್ಟ್ರದ ಪ್ರಜೆಗಳೇ ನಿರ್ಧರಿಸಬೇಕೆಂದು ಕಾಂಗ್ರೆಸ್ ಪಕ್ಷಗ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಸೋಮವಾರ ಹೇಳಿದ್ದಾರೆ...