ಕ್ರಿಕೆಟ್3rd ODI: ವಿರಾಟ್ ಕೊಹ್ಲಿ ಮಾಡಿದ ತಪ್ಪಿಗೆ ಬಾಲ್ ತಯಾರಕರ ಇನ್ಸ್ಟಾ ಖಾತೆ ಟ್ರೋಲಿಂಗ್ಗೆ ಗುರಿ!
ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಸಂಬದ್ಧವಾಗಿ ಟ್ರೋಲ್ ಮಾಡುತ್ತಿರುವ ಮೊದಲ ಪ್ರಕರಣ ಇದಲ್ಲ. ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದರೂ, ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.