ಸಿನಿಮಾ ಸುದ್ದಿಯಂತ್ರದಂತೆ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ, ಹಾಗೆ ನಾನು ಮಾಡುವುದಿಲ್ಲ: ನಿತ್ಯಾ ಮೆನನ್
ಯಾವುದೇ ಪಾತ್ರವಾದರೂ ಸರಿ ಅದಕ್ಕೆ ತಕ್ಕಂತೆ ಹೊಂದಿಕೊಂಡು ನಟಿಸುವುದು ನಟಿ ನಿತ್ಯಾ ಮೆನನ್ ಅವರಿಗೆ ಕಷ್ಟವಲ್ಲ. ಇದರಿಂದಾಗಿಯೇ ಅವರು ಪ್ರತಿಯೊಂದು ಸಿನಿಮಾದಲ್ಲೂ ಹೊಸ ಹೊಸ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.