ರಾಜ್ಯಕೋಗಿಲು ಒತ್ತುವರಿ ತೆರವು ಕೇಸ್ಗೆ ಟ್ವಿಸ್ಟ್: 2016ರ ಮೊದಲು ಇಲ್ಲಿ ಮನೆಗಳೇ ಇರಲಿಲ್ಲ; ಸ್ಯಾಟಲೈಟ್ ಫೋಟೋ ಮೂಲಕ GBA ತಿರುಗೇಟು!
ಯಾವುದೇ ವಿಳಾಸವಿಲ್ಲದ ಕಾರಣ ನಮಗೆ ಯಾವುದೇ ನೋಟಿಸ್ ಗಳನ್ನೂ ನೀಡಿಲ್ಲ. ಸ್ಥಳೀಯರು ಮನೆ ನಿರ್ಮಿಸಿಕೊಳ್ಳಲು ನಮಗೆ ಸಹಾಯ ಮಾಡಿದ್ದರು. ಮನೆ ನಿರ್ಮಿಸಲು ಕಾರ್ಮಿಕರಿಗೆ ಹಣ ನೀಡಲಾಗಿದೆ.