ಸಿನಿಮಾ ಸುದ್ದಿ'ಕಥಾ ಸಂಗಮ': ಒಂದು ಚಿತ್ರದಲ್ಲಿ 7 ನಿರ್ದೇಶಕರ ಸಮಾಗಮ
ಕಥಾ ಸಂಗಮ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದ ಸಿನಿಮಾವಾಗಿದ್ದು, ಏಳುಕಥೆಗಳ ಸಿನಿಮಾ ಎನ್ನುವುದು ಒಂದೆಡೆಯಾದರೆ, ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು ಹಾಗೂ ಏಳು ಮಂದಿ ಛಾಯಾಗ್ರಾಹಕರ ಕೆಲಸ ಮಾಡುವುದು ಇಲ್ಲಿ ವಿಶೇಷವಾಗಿದೆ.