ಕ್ರಿಕೆಟ್Video: 'ನಮ್ ಹತ್ರ sandpaper ಇಲ್ಲ ಗುರು'..; ಆಸಿಸ್ ಅಭಿಮಾನಿಗಳಿಗೆ ಟ್ರೋಫಿ ಗೆದ್ದ ಖುಷಿ ಕೂಡ ಇಲ್ಲದಂತೆ ಮಾಡಿದ Virat Kohli
ಆಸ್ಟ್ರೇಲಿಯಾ ಪ್ರೇಕ್ಷಕರ ಆರೋಪಕ್ಕೆ ರೋಹಿತ್ ಶರ್ಮ ಹಾಗೂ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿ ಮೈದಾನದಲ್ಲೇ ತಿರುಗೇಟು ನೀಡಿದರು.