ಸ್ಯಾಂಡಲ್ ವುಡ್ ನಟರು

ಸ್ಯಾಂಡಲ್ವುಡ್ ಸ್ಟಾರ್ಗಳೇ ಎಲ್ಲಿದ್ದೀರಾ, ಕಾವೇರಿ ಹೋರಾಟವನ್ನು ಮರೆತುಬಿಟ್ರಾ: ಕನ್ನಡಪರ ಸಂಘಟನೆಗಳ ಆಕ್ರೋಶ
ಸ್ಯಾಂಡಲ್ವುಡ್ ಸ್ಟಾರ್ಗಳೇ ಎಲ್ಲಿದ್ದೀರಾ, ಕಾವೇರಿ ಹೋರಾಟವನ್ನು ಮರೆತುಬಿಟ್ರಾ, ಕಾವೇರಿ ಹೋರಾಟಕ್ಕೆ ಬರದ ನಿಮಗೆ ಧಿಕ್ಕಾರ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕನ್ನಡಪರ ಸಂಘಟನೆ ಸದಸ್ಯರು ಇಂದು ಬುಧವಾರ ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಸ್ಯಾಂಡಲ್ವುಡ್ ಸ್ಟಾರ್ ನಟ, ನಿರ್ಮಾಪಕರ ಮನೆ ಮೇಲೆ ಮುಂದುವರೆದ ಐಟಿ ದಾಳಿ, ಏನೆಲ್ಲಾ ಸಿಕ್ತು?
ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಐಟಿ ದಾಳಿಗೆ ಸ್ಯಾಂಡಲ್ವುಡ್ ಗುರಿಯಾಗಿದೆ. ಹೌದು ಕನ್ನಡದ ಸ್ಟಾರ್ ನಟರು,...

ಕೆಜಿಎಫ್, ದಿ ವಿಲನ್ ಚಿತ್ರ ನಿರ್ಮಾಪಕರಿಗೆ ಐಟಿ ಶಾಕ್: ಶಿವಣ್ಣ, ಪುನೀತ್, ಸುದೀಪ್, ಯಶ್ ಮನೆ ಮೇಲೂ ದಾಳಿ!
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಸ್ಯಾಂಡಲ್‌ವುಡ್‌ನ ಕೆಲ ದಿಗ್ಗಜರ ನಿವಾಸಗಳ ಮೇಲೆ...

ಶಿವಣ್ಣ ಆಸ್ಪತ್ರೆಗೆ ದಾಖಲು: ಲೀಲಾವತಿ ಸೇರಿ ಹಲವು ನಟ, ನಟಿಯರಿಂದ ಆರೋಗ್ಯ ವಿಚಾರಣೆ
ಅಸ್ವಸ್ಥಗೊಂಡು ಮಲ್ಯ ಆಸ್ಪತ್ರೆಗೆ ದಾಖಲಾಗಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

