ಬೆಂಗಳೂರು ಜಾಗತಿಕ ಮಟ್ಟದಲ್ಲಿ 2ನೇ ಪ್ರಮುಖ ಸ್ಥಾನದಲ್ಲಿರುವ ಟಿವಿ ಸಂಸ್ಥೆ ಟಿಸಿಎಲ್, ಸ್ಮಾರ್ಟ್ ಶ್ರೇಣಿಯಲ್ಲಿ ಎಐ ಬೆಂಬಲಿತ ಟಿವಿಗಳು ಮತ್ತು ಏರ್ ಕಂಡೀಷನರ್ಗಳನ್ನು ಟಿಸಿಎಲ್ ಹೋಮ್ ಆಪ್ ಸಹಿತ ಪರಿಚಯಿಸಿದೆ (ಆಂಡ್ರಾಯ್ಡ್ + ಒಎಸ್).