ಕ್ರಿಕೆಟ್ಐಪಿಎಲ್ ನಲ್ಲಿ ಕೊರೋನಾ ಸೋಂಕು ಹತ್ತಿಕ್ಕಲು ಸ್ಮಾರ್ಟ್ ರಿಂಗ್ ಮೊರೆ ಹೋದ ಮುಂಬೈ ಇಂಡಿಯನ್ಸ್
ಮಾರಕ ಕೊರೋನಾ ವೈರಸ್ ಸೋಂಕು ಭೀತಿ ಹಾಲಿ ಐಪಿಎಲ್ ಟೂರ್ನಿಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಇದೇ ಹೊತ್ತಿನಲ್ಲಿ ಸೋಂಕು ಪ್ರಸರಣವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಮಂಡಳಿ ತಮ್ಮ ತಂಡದ ಪ್ರತೀ ಆಟಗಾರರು ಮತ್ತು ಸಿಬ್ಬಂದಿಗೆ ಎನ್ ಬಿಎ ಶೈಲಿಯ ಸ್ಮಾರ್ಟ್ ರಿಂಗ್ ನೀಡಿದೆ.