ವಿಶೇಷರೋಗಿಗಳ ಮೇಲ್ವಿಚಾರಣೆಗೆ ಸ್ಮಾರ್ಟ್ ಬ್ಯಾಂಡ್ ಸಿದ್ಧಪಡಿಸಿದ ಮೈಸೂರು ಹುಡುಗಿ; ವಿಜ್ಞಾನ ಉತ್ಸವದಲ್ಲಿ ಪ್ರಥಮ ಸ್ಥಾನ
17 ವರ್ಷದ ದೀಪ್ತಿ ಗಣಪತಿ ಹೆಗ್ಡೆ ಅವರು ‘ನವಭಾರತ್ ನಿರ್ಮನ್’ ಡೊಮೈನ್ ಅಡಿಯಲ್ಲಿ 6ನೇ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ(ಐಐಎಸ್ಎಫ್ -2020) ಪ್ರಥಮ ಸ್ಥಾನ ಗಳಿಸುವ ಮೂಲಕ ಮೈಸೂರಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ.