ರಾಜ್ಯಜಯನಗರಕ್ಕೆ ಹೈಟೆಕ್ ಸ್ಪರ್ಶ: ಶೀಘ್ರದಲ್ಲೇ 'ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ' ಜಾರಿ..!
ಜಯನಗರ ಕ್ಷೇತ್ರದಲ್ಲಿ ಒಟ್ಟು 1,215 ರಸ್ತೆಗಳ ಪೈಕಿ 281 ಕಿ.ಮೀ. ರಸ್ತೆಗಳಿವೆ. ಸಮಗ್ರ ಅಧ್ಯಯನ ನಡೆಸಿ, ಸಂಚಾರ ಪೊಲೀಸರ ಅನುಮೋದನೆ ಪಡೆದ ಬಳಿಕ ಹೊಸ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು 42 ಪ್ರಮುಖ ವಾಣಿಜ್ಯ ರಸ್ತೆಗಳನ್ನು (31.65 ಕಿ.ಮೀ.) ಗುರುತಿಸಲಾಗಿದೆ.