ವಾಣಿಜ್ಯಕೇವಲ ಒಂದು ಕ್ಲಿಕ್ ನಲ್ಲಿ ಬಿಸಿಯೂಟ ಸಿದ್ಧ: ಮಿಲ್ಟನ್ ನಿಂದ 'ಸ್ಮಾರ್ಟ್ ಟಿಫಿನ್' ಬಿಡುಗಡೆ
ಈಗ ಬಿಸಿಯೂಟಗಳು ಕೇವಲ ಒಂದು ಕ್ಲಿಕ್ ಅಂತರದಲ್ಲಿ ಸಿಗುತ್ತವೆ! ಪ್ರಪ್ರಥಮ ಮಿಲ್ಟನ್ ಸ್ಮಾರ್ಟ್ ಟಿಫಿನ್, ಸ್ಮಾರ್ಟ್ ಫೋನ್ ಮುಖೇನ ಊಟವನ್ನು ಬಿಸಿಯಾಗಿಸಿ, ಸದ್ಯದ ಕಾಲದಲ್ಲಿ ಜನರು ಆಹಾರ ಸೇವಿಸುವ ರೀತಿಯನ್ನು ಪರಿವರ್ತಿಸಲಿದೆ.