ರಾಜ್ಯಕ್ಯೂಆರ್ ಕೋಡ್ ಟಿಕೆಟ್ಸ್, ಸ್ಮಾರ್ಟ್ ಕಾರ್ಡ್ಗಿಂತ ಮೆಟ್ರೋ ಟೋಕನ್ಗಳಿಗೆ ಪ್ರಯಾಣಿಕರು ಆದ್ಯತೆ ನೀಡುತ್ತಿರುವುದೇಕೆ?
QR ಕೋಟ್ ಟಿಕೆಟ್ ಮತ್ತು ಸ್ಮಾರ್ಟ್ ಕಾರ್ಡ್ಗಳ ಪ್ರಯಾಣ ದರದಲ್ಲಿ ಶೇ 5ರಷ್ಟು ದರ ಕಡಿತವನ್ನು ನೀಡುತ್ತಿದ್ದರೂ, ಬೆಂಗಳೂರು ಮೆಟ್ರೋ ಪ್ರಯಾಣಿಕರ ಗಣನೀಯ ಪ್ರಮಾಣವು ಇನ್ನೂ ಡಿಜಿಟಲ್ ಆಯ್ಕೆಗಳಿಗಿಂತ ಭೌತಿಕ ಟೋಕನ್ ಪಡೆಯುವಿಕೆಗೆ ಆದ್ಯತೆ ನೀಡುತ್ತಿದ್ದಾರೆ.