ಸಿಖ್ ಸಮುದಾಯದ ಪ್ರಮುಖ ಧಾರ್ಮಿಕ ಪ್ರದೇಶವಾಗಿರುವ ಕರ್ತಾರ್ ಪುರ ಭಾರತದಿಂದ ಕೆಲವೇ ಕಿಮೀ ದೂರದಲ್ಲಿದ್ದರೂ 1947 ರ ಭಾರತ-ಪಾಕ್ ವಿಭಜನೆಯಲ್ಲಿ ಅದನ್ನು ನಿರ್ಲಕ್ಷಿಸಿದ್ದು ತಪ್ಪಾಗಿತ್ತು.