ದೇಶಸಣ್ಣ ಕುದುರೆಗಳು, ಶ್ವಾನಗಳಿಗೆ ತರಬೇತಿ ನೀಡುವಲ್ಲಿಯೂ ಐಟಿಬಿಪಿ ಮಹಿಳಾ ಸಿಬ್ಬಂದಿ ಎತ್ತಿದಕೈ!
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ನ ಎಂಟು ಮಹಿಳಾ ಸಿಬ್ಬಂದಿ ತಮ್ಮ ಕುದುರೆಗಳು ಮತ್ತು ನಾಯಿಗಳೊಂದಿಗೆ ಬಲಿಷ್ಠ ಮತ್ತು ವಿಶಿಷ್ಟವಾದ ಬಂಧವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ತಮ್ಮ ಘಟಕಕ್ಕೆ ನಿಷ್ಠಾವಂತ ಸೈನಿಕರಾಗಿಸಲು ಸಣ್ಣ ಕುದುರೆಗಳು ಮತ್ತು ಶ್ವಾನಗಳಿಗೆ ತರಬೇತಿ ನೀಡುತ್ತಿದ್ದಾರೆ.