ರಾಜ್ಯಪೊಲೀಸ್ ಇಲಾಖೆಯ ಗರಿಮೆ ಹೆಚ್ಚಿಸಿದ ಘಟನೆ: ಸಚಿವ ಸುರೇಶ್ ಕುಮಾರ್ ಶ್ಲಾಘನೆ
ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಂದು ಬೆಳಗ್ಗೆಯೇ ಫೇಸ್ಬುಕ್ನಲ್ಲಿ ಒಂದು ಪ್ರೇರಣಾದಾಯಕವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಆ ಘಟನೆ ಸ್ಪೂರ್ತಿಯನ್ನು ತುಂಬಲಿ, ಪ್ರೇರಣೆಯನ್ನು ನೀಡಲಿ ಎಂಬ ಸದುದ್ದೇಶದಿಂದ ಅವರು ಕೆಲವು ಫೋಟೋಗಳೊಂದಿಗೆ ಶೇರ್ ಮಾಡಿದ್ದಾರೆ.