ಕಾರಿನ ಹಿಂಬದಿಯಲ್ಲಿ ಬರುತ್ತಿದ್ದ ವಾಹನ ಸವಾರರು ಮತ್ತು ಸ್ಥಳೀಯರು ಕಾರು ಚಲಾಯಿಸುತ್ತಿದ್ದ ಸಂಜೀವ್ ಅವರಿಗೆ ಎಚ್ಚರಿಸಿದ್ದು, ಕೂಡಲೇ ಸಂಜೀವ್ ಕಾರು ನಿಲ್ಲಿಸಿದ್ದಾರೆ.