ಪ್ರಧಾನ ಸುದ್ದಿಭಾರತೀಯ ಗಡಿ ರಕ್ಷಣೆಗೆ ಬಂತು ಇಸ್ರೇಲ್ "ಸ್ಪೈಡರ್"!
ಅತೀ ಹೆಚ್ಚು ಅಣ್ವಸ್ತ್ರಗಳಿವೆ ಎಂದು ಆಗಾಗ ಭಾರತವನ್ನು ಬೆದರಿಸುವ ಪ್ರಯತ್ನ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತ ತನ್ನ ಕಾರ್ಯದ ಮೂಲಕ ಎಚ್ಚರಿಕೆ ನೀಡಿದ್ದು, ತನ್ನ ಗಡಿ ರಕ್ಷಣೆಗೆ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.