ದೇಶ'ಆಟೋ ಪೈಲಟ್' ಅಡಚಣೆಯಿಂದ ಮಾರ್ಗ ಮಧ್ಯದಲ್ಲೇ ವಾಪಸ್ಸಾದ ದೆಹಲಿ-ನಾಸಿಕ್ ಸ್ಪೈಸ್ ಜೆಟ್ ವಿಮಾನ
ಇಂದು ಗುರುವಾರ ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಸಿಕ್ಗೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನವು 'ಆಟೋಪೈಲಟ್' ಅಡಚಣೆಯಿಂದ ನಗರಕ್ಕೆ ಮಧ್ಯದಲ್ಲಿ ಮರಳಿದ ಘಟನೆ ನಡೆದಿದೆ.