ಸ್ಪೇಸ್‌ಎಕ್ಸ್

'ಭಾರತಕ್ಕೆ ಸೇವೆ ನೀಡಲು ಸ್ಟಾರ್‌ಲಿಂಕ್ ಸಿದ್ಧ, ಗ್ರಾಮೀಣ ಸಂಪರ್ಕಕ್ಕೆ ಸಹಾಯ ಮಾಡುತ್ತದೆ': Elon Musk
ಕಂಪನಿಯ ಕಡಿಮೆ ವೆಚ್ಚದ, ವಿಶ್ವಾಸಾರ್ಹ ಇಂಟರ್ನೆಟ್ ಸ್ಟಾರ್‌ಲಿಂಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ..

Jioಗೆ ಸೆಡ್ಡು: ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ಒಂದಾದ Airtel-Elon Musk; ಗ್ರಾಹಕರಿಗೆ ಭರ್ಜರಿ ಲಾಭ
ಭಾರತಕ್ಕೆ ಹೈ-ಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸುವ ಸಲುವಾಗಿ ಸ್ಟಾರ್‌ಲಿಂಕ್ ಅನ್ನು ತರಲು ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕಂಪನಿಯು ಇಂದು ಷೇರು ಮಾರುಕಟ್ಟೆಗೆ ತಿಳಿಸಿದೆ.

'ಯಶಸ್ಸು ಅನಿಶ್ಚಿತ, ಮನರಂಜನೆ ಖಚಿತ': ಸ್ಟಾರ್ ಶಿಪ್ರಾಕೆಟ್ ಬೂಸ್ಟರ್ ಪತನದ ಬೆನ್ನಲ್ಲೇ Elon Musk ಹೇಳಿಕೆ!
ಬಾಹ್ಯಾಕಾಶ ನೌಕೆಯ ಎಂಜಿನ್ ಫೈರ್‌ವಾಲ್‌ನಲ್ಲಿ ಆಕ್ಸಿಜನ್/ಇಂಧನ ಸೋರಿಕೆಯಾಗಿದ್ದು, ಅದು ಸ್ಫೋಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ.

Watch | ಇಸ್ರೋದ GSAT-N2 ಉಪಗ್ರಹ ಕಕ್ಷೆಗೆ ಸೇರಿಸಿದ SPACE X

ಇಸ್ರೋದ GSAT-N2 ಸಂವಹನ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಸ್ಪೇಸ್‌ಎಕ್ಸ್; Video
ಫಾಲ್ಕನ್ 9 ರಾಕೆಟ್ ನೆರವಿನಿಂದ 4,700 ಕೆಜಿ ತೂಕದ GSAT-N2 ಹೈ-ಥ್ರೂಪುಟ್(HTS) ಉಪಗ್ರಹವನ್ನು ನಿಗದಿತ ಜಿಯೋ-ಸಿಂಕ್ರೊನಸ್ ಟ್ರಾನ್ಸ್ ಫರ್ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು.

ಮತ್ತೆ ಭಾರತ ಭೇಟಿ ಮುಂದೂಡಿದ Elon Musk; ಕಾರಣ TESLA!
ಇದೇ ತಿಂಗಳು ನಿಯೋಜನೆಯಾಗಿದ್ದ ಅಮೆರಿಕದ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ಭಾರತ ಪ್ರವಾಸ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಈ ಬಗ್ಗೆ ಟೆಸ್ಲಾ ಸಂಸ್ಥೆ ಸ್ಪಷ್ಟನೆ ನೀಡಿದೆ.

