ಸ್ಪೇಸ್ ಎಕ್ಸ್

600 ಬಿಲಿಯನ್ ನಷ್ಟ: ಒಂದೇ ವಾರದಲ್ಲಿ ವಿಶ್ವದ ಮೊದಲ ಟ್ರಿಲಿಯನೇರ್ ಪಟ್ಟ ಕಳೆದುಕೊಂಡ Elon Musk
ಕಳೆದ ತಿಂಗಳು 1 ಟ್ರಿಲಿಯನ್‌ಗಿಂತಲೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿರುವ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಸ್ಕ್, ಈಗ ಅವರ ನಿವ್ವಳ ಮೌಲ್ಯವು ಅರ್ಧದಷ್ಟು ಕಡಿಮೆಯಾಗಿದೆ.

ರಾಕೆಟ್ ಮರು ಬಳಕೆ: SpaceX ಬಳಿಕ ಚೀನಾ ಇದೀಗ ಹೊಸ ಮೈಲುಗಲ್ಲು!
ಲಾಂಗ್ ಮಾರ್ಚ್-10B ರಾಕೆಟ್ ಅನ್ನು ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದಿಂದ ಉಡಾಯಿಸಲಾಯಿತು. ಅದರ ಪೇಲೋಡ್ ಅನ್ನು ಗೊತ್ತುಪಡಿಸಿದ ಕಕ್ಷೆಗೆ ಯಶಸ್ವಿಯಾಗಿ ಇರಿಸಲಾಯಿತು ಎಂದು ಕ್ಸಿನ್ಹುವಾ ವರದಿ ಮಾಡಿದೆ.

Elon Musk ವಿಶ್ವದ ಮೊದಲ ಟ್ರಿಲಿಯನೇರ್: ನೈಜ ಅರ್ಥದಲ್ಲಿ ಇದರ ಮೌಲ್ಯ ಎಷ್ಟು?
ಒಬ್ಬ ವ್ಯಕ್ತಿಯೇ ಇಷ್ಟೊಂದು ಸಂಪತ್ತನ್ನು ಹೊಂದಿರುವುದು ಹಿಂದೆ ಊಹೆಗೂ ನಿಲುಕದ ಸಂಗತಿಯಾಗಿತ್ತು. ನಿನ್ನೆ ಶುಕ್ರವಾರದವರೆಗೆ ಒಂದು ಟ್ರಿಲಿಯನ್ ಡಾಲರ್ ಎನ್ನುವುದು ಕೆಲವೇ ಕೆಲವು ದೊಡ್ಡ ರಾಷ್ಟ್ರಗಳ ಒಟ್ಟು ದೇಶೀಯ ಉತ್ಪನ್ನ (GDP) ಅಥವಾ ಅವರ ಭಾರೀ ಸಾಲದ ಮೊತ್ತಕ್ಕೆ ಮಾತ್ರ ಹೋಲಿಕೆಯಾಗುತ್ತಿತ್ತು.

'ನನ್ನ ಭುಜದ ಮೇಲೆ ಭಾರತದ ತ್ರಿವರ್ಣ ಇದೆ': ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ Shubhanshu Shukla ಸಂದೇಶ; Video
ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಯುಗದ ಆರಂಭವೂ ಆಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

Axiom4 Mission: ಫ್ಲೋರಿಡಾದ ನಾಸಾ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಯಶಸ್ವಿ; Video
ನಾಸಾದ ಮಾಜಿ ಗಗನಯಾತ್ರಿ ಮತ್ತು ಆಕ್ಸಿಯಮ್ ಸ್ಪೇಸ್‌ನಲ್ಲಿ ಮಾನವ ಬಾಹ್ಯಾಕಾಶ ಹಾರಾಟದ ನಿರ್ದೇಶಕಿ ಪೆಗ್ಗಿ ವಿಟ್ಸನ್ ಈ ವಾಣಿಜ್ಯ ಕಾರ್ಯಾಚರಣೆಯನ್ನು ಮುನ್ನಡೆಸಿದ್ದಾರೆ.

ಹವಾಮಾನ ಶೇ.90ರಷ್ಟು ಅನುಕೂಲಕರ: Ax-4 mission ಬಗ್ಗೆ SpaceX ವಿಶ್ವಾಸ
ಉದ್ದೇಶಿತ ಡಾಕಿಂಗ್ ಸಮಯ ನಾಳೆ ಜೂನ್ 26, ಗುರುವಾರ ಭಾರತೀಯ ಕಾಲಮಾನ ಸುಮಾರು ಸಂಜೆ 4.30 ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ.

Axiom 4 mission: ರಾಕೆಟ್ ನಲ್ಲಿ ಸೋರಿಕೆ; ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶಯಾನ ಮುಂದೂಡಿಕೆ!
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸ್ಪೇಸ್ ಎಕ್ಸ್, ಫಾಲ್ಕನ್-9 ರಾಕೆಟ್ ನಲ್ಲಿ ಸೋರಿಕೆಯಾಗಿದ್ದರಿಂದ ಬಾಹ್ಯಾಕಾಶಯಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದೆ.

ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ಉಡಾವಣೆ ಮತ್ತೆ ವಿಫಲ: ನಿಯಂತ್ರಣ ತಪ್ಪಿದ ರಾಕೆಟ್
403 ಅಡಿ (123-ಮೀಟರ್) ರಾಕೆಟ್ ಟೆಕ್ಸಾಸ್‌ನ ದಕ್ಷಿಣ ತುದಿಯಲ್ಲಿರುವ ಸ್ಪೇಸ್‌ಎಕ್ಸ್‌ನ ಉಡಾವಣಾ ತಾಣವಾದ ಸ್ಟಾರ್‌ಬೇಸ್‌ನಿಂದ ತನ್ನ ಒಂಬತ್ತನೇ ಪ್ರದರ್ಶನದಲ್ಲಿ ಉಡಾಯಿಸಲ್ಪಟ್ಟಿತು.

ಲಾಂಚ್ ಪ್ಯಾಡ್ ಸಮಸ್ಯೆ: ನಾಸಾ ಗಗನಯಾತ್ರಿಗಳನ್ನು ಮರಳಿ ಕರೆತರುವ SpaceX ಹಾರಾಟ ಮತ್ತಷ್ಟು ವಿಳಂಬ!
ಬಾಹ್ಯಾಕಾಶ ಕಕ್ಷೆಯಲ್ಲಿ ಕಳೆದ 9 ತಿಂಗಳಿನಿಂದ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರಳಬೇಕಾದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊಸ ಗಗನಯಾತ್ರಿಗಳು ಹೋಗಬೇಕಾಗಿದೆ.

