ಕ್ರೀಡೆU-23 ವಿಶ್ವ ಚಾಂಪಿಯನ್ಶಿಪ್: 21 ಭಾರತೀಯ ಕುಸ್ತಿಪಟುಗಳಿಗೆ ಸಿಕ್ಕಿಲ್ಲ ವೀಸಾ; ವಿಲಕ್ಷಣ ಕಾರಣ ಕೊಟ್ಟ ಸ್ಪೇನ್!
ಭಾರತದ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಮುಂದೆ ವಿಚಿತ್ರ ಸಮಸ್ಯೆಯೊಂದು ಬಂದಿದೆ. ಸ್ಪೇನ್ನ ಪಾಂಟೆವೆಡ್ರಾದಲ್ಲಿ ನಡೆಯಲಿರುವ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್ಶಿಪ್ಗಾಗಿ 21 ಭಾರತೀಯ ಕುಸ್ತಿಪಟುಗಳಿಗೆ ವೀಸಾ ನಿರಾಕರಿಸಲಾಗಿದೆ.