ವಾಣಿಜ್ಯಕ್ಯಾಪ್ಟಿವ್ ಬಳಕೆದಾರರಿಗಾಗಿ ಸ್ಪೆಕ್ಟ್ರಂ ಬೆಲೆ ಕಾರ್ಯವಿಧಾನವನ್ನು ಟೆಲಿಕಾಂ ಇಲಾಖೆ ಪರಿಶೀಲಿಸಿಲ್ಲ: ಸಿಎಜಿ ವರದಿ
ಖಾಸಗಿ ಬಳಕೆಗಾಗಿ ಕ್ಯಾಪ್ಟಿವ್ ಸ್ಪೆಕ್ಟ್ರಂ ಹಂಚಿಕೆ ನೀತಿಯನ್ನು ಅಂತಿಮಗೊಳಿಸದ ದೂರಸಂಪರ್ಕ ಇಲಾಖೆ ಹಾಗೂ ಖಾಸಗಿ ಬಳಕೆದಾರರಿಗೆ ಸ್ಪೆಕ್ಟ್ರಂ ಬೆಲೆಯನ್ನು ಪರಿಶೀಲಿಸದ ಕಾರಣಕ್ಕೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ದೂರಸಂಪರ್ಕ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.