ಸ್ಪುಟ್ನಿಕ್ ಲಸಿಕೆ

ಸೆಪ್ಟೆಂಬರ್ ನಲ್ಲಿ ಸ್ಪುಟ್ನಿಕ್ ಲಸಿಕೆ ಉತ್ಪಾದನೆ ಪ್ರಾರಂಭಿಸಲಿರುವ ಸೆರಮ್ ಇನ್ಸ್ಟಿಟ್ಯೂಟ್
ಕೊರೋನಾ ವೈರಾಣುವನ್ನು ಎದುರಿಸುವುದಕ್ಕೆ ಕೋವಿಶೀಲ್ಡ್ ಲಸಿಕೆ ತಯಾರಿಸಿದ್ದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈಗ ರಷ್ಯಾದ ಸ್ಪುಟ್ನಿಕ್ ತಯಾರಿಕೆಗೂ ಮುಂದಾಗಿದೆ.

ಕೊರೋನಾ ವೈರಸ್ ಡೆಲ್ಟಾ ರೂಪಾಂತರಿ ವಿರುದ್ಧ ಸ್ಪುಟ್ನಿಕ್ ಲಸಿಕೆ ಶೇ. 90 ರಷ್ಟು ಪರಿಣಾಮಕಾ: ಆರ್ ಎಎಸ್ ವಿಜ್ಞಾನಿ
ಕೊರೋನಾ ವೈರಸ್ ನ ಡೆಲ್ಟಾ ರೂಪಾಂತರಿ ವಿರುದ್ಧ ರಷ್ಯಾದ ಸ್ಪುಟ್ನಿಕ್ ಸೇರಿದಂತೆ ವೈರಲ್ ವಿಕ್ಟರ್ ಮತ್ತು ಎಂ ಆರ್ ಎನ್‍ಎ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಎಂದು ರಷ್ಯಾ ವಿಜ್ಞಾನ ಅಕಾಡೆಮಿಯ ಸದಸ್ಯ ಹಾಗೂ ನೊವೊಸಿಬಿರ್ಸ್ಕ್ ರಾಜ್ಯ ವಿಶ್ವವಿದ್ಯಾಲಯದ ಪ್ರಯೋಗಾಲಯ ಮುಖ್ಯಸ್ಥ ಸರ್ಗೆ ನೆಟೆಸೊವ್, ಸ್ಪುಟ್ನಿಕ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಪೊಲೊ ಆಸ್ಪತ್ರೆ ಸಮೂಹದಿಂದ ಜೂನ್‌ನಿಂದ ಸ್ಪುಟ್ನಿಕ್ ಲಸಿಕೆ ವಿತರಣೆ ಪ್ರಾರಂಭ
ಅಪೊಲೊ ಗ್ರೂಪ್ ಆಫ್ ಹಾಸ್ಪಿಟಲ್ಸ್ ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಅನ್ನು ಜೂನ್ ಎರಡನೇ ವಾರದಿಂದ ಭಾರತದ ತನ್ನ ಆಸ್ಪತ್ರೆಗಳಲ್ಲಿ ನೀಡಲು ಪ್ರಾರಂಭಿಸುವುದಾಗಿ ಘೋಷಿಸಿದೆ. ಒಂದು ಡೋಸ್ ವ್ಯಾಕ್ಸೀನ್ ಗೆ ಅಂದಾಜು 1,195 ರೂ.ದರ ನಿಗದಿಪಡಿಸಲಾಗಿದೆ.

ವಾರ್ಷಿಕ 850ಮಿಲಿಯನ್ ಸ್ಪುಟ್ನಿಕ್ ಡೋಸ್ ತಯಾರಿಸಲಿರುವ ಭಾರತ
ರಷ್ಯಾದಲ್ಲಿ ಅಭಿವೃದ್ಧಿಯಾಗಿರುವ ಕೋವಿಡ್-19 ಲಸಿಕೆ ಸ್ಪುಟ್ನಿಕ್-V ಗೆ ಭಾರತದಲ್ಲಿ ಅನುಮತಿ ದೊರೆತಿದ್ದು, ಆ ದೇಶದ ಲಸಿಕೆ ಬಳಕೆ ಪ್ರಾರಂಭಿಸಲಿರುವ 60 ನೇ ರಾಷ್ಟ್ರವಾಗಿದೆ ಭಾರತ.

