ರಾಜಕೀಯನಿರ್ಣಾಯಕ ಘಟ್ಟದಲ್ಲಿ ಮೈತ್ರಿ ಸರ್ಕಾರದ ಅಸ್ತಿತ್ವ: ವಿಧಾನಸೌಧಕ್ಕೆ ಸ್ಪೀಕರ್ ಆಗಮನ; ರಾಜೀನಾಮೆ ಅಂಗೀಕಾರದ ಬಗ್ಗೆ ಹೇಳಿದ್ದಿಷ್ಟು
ವಿಧಾನಸೌಧಕ್ಕೆ ಸ್ಪೀಕರ್ ರಮೇಶ್ ಕುಮಾರ್ ಆಗಮಿಸಿದ್ದು, ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಪ್ರಾರಂಭವಾಗಿದ್ದ ರಾಜಕೀಯ ಹೈಡ್ರಾಮ ಜೂ.09 ರಂದು ನಿರ್ಣಾಯಕ ಘಟ್ಟ ತಲುಪುವ ಸಾಧ್ಯತೆಗಳಿವೆ.