ಕ್ರಿಕೆಟ್ಚೆಂಡು ವಿರೂಪದ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಸ್ಪಿನ್ನರ್ ಮಾಂಟಿ ಪನೇಸರ್
ಸ್ಪಿನ್ ಮೋಡಿಗಾರ ಮಾಂಟಿ ಪನೇಸರ್ ಚೆಂಡು ವಿರೂಪದ ಬಗ್ಗೆ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದು, ರಿವರ್ಸ್ ಸ್ಪಿನ್ ಗಾಗಿ ಚೆಂಡನ್ನು ವಿರೂಪಗೊಳಿಸಲು ಸನ್ ಸ್ಕ್ರೀನ್, ಮಿಂಟ್, ಝಿಪ್ ನ್ನು ಬಳಕೆ ಮಾಡುತ್ತಿದ್ದದ್ದಾಗಿ