ಕ್ರಿಕೆಟ್ ಆಟದಲ್ಲಿ ಮೋಸದಾಟವಾಡಿ ದೇಶಕ್ಕೆ ಕಳಂಕ ತಂದ ಕ್ರಿಕೆಟಿಗರ ವಿರುದ್ಧದ ಆರೋಪ ಸಾಬೀತಾದರೆ ಅವರನ್ನು ಗಲ್ಲಿಗೇರಿಸಬೇಕು ಎಂದು ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಅಭಿಪ್ರಾಯ ಪಟ್ಟಿದ್ದಾರೆ.