ಸ್ಪರ್ಶ

ಕುಟುಂಬದ ದೀಪ ನಂದಿಸಿದ ಬೆಸ್ಕಾಂ ನಿರ್ಲಕ್ಷ್ಯ!
ಬೆಸ್ಕಾಂ ನಿರ್ಲಕ್ಷ್ಯಕ್ಕೆ ವಿದ್ಯುತ್ ತಂತಿ ತಗುಲಿ 23 ವರ್ಷದ ಯುವತಿ ಸಾವನ್ನಪ್ಪಿದ್ದು, ಯುವತಿಯ ಈ ಸಾವು ಇದೀಗ ಆಕೆಯ ಕುಟುಂಬದ ದೀಪವನ್ನೇ ಆರಿಸಿದೆ.

ಅನುಚಿತ ವರ್ತನೆ ಆರೋಪ ತಿರಸ್ಕರಿಸಿದ ಮಧ್ಯಪ್ರದೇಶ ಗೃಹ ಸಚಿವ
ತಮ್ಮ ವಿರುದ್ಧ ಕೇಳಿಬಂದ ಮಹಿಳೆಯೊಂದಿಗಿನ ಅನುಚಿತ ವರ್ತನೆ ಆರೋಪವನ್ನು ಮಧ್ಯಪ್ರದೇಶ ಹಿರಿಯ ಸಚಿವ ಬಾಬುಲಾಲ್ ಗೌರ್ ಅವರು ಶುಕ್ರವಾರ ತಿರಸ್ಕರಿಸಿದ್ದಾರೆ...

ಮಹಿಳೆ ಜೊತೆ ಮಧ್ಯ ಪ್ರದೇಶ ಗೃಹ ಸಚಿವರ ಅನುಚಿತ ವರ್ತನೆ ? ವೈರಲ್ ಆಯ್ತು ವಿಡಿಯೋ
ಮಧ್ಯಪ್ರದೇಶ ಹಿರಿಯ ಸಚಿವ ಬಾಬುಲಾಲ್ ಗೌರ್ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

