ಸಿನಿಮಾ ಸುದ್ದಿಬಿಗ್ಬಾಸ್ ಮಂದಿಗೆ ಪೇಮೆಂಟ್ ಎಷ್ಟು? ಹೌದು ಸ್ವಾಮಿ ಲಕ್ಷ ಲಕ್ಷ
ಬಿಗ್ಬಾಸ್ ಹವಾ ಜೋರಾಗಿದೆ. ಈ ಮನೆಯಿಂದ ನಟಿ ಮಾಧುರಿ ಇಟಗಿ ಹೊರಬಿದ್ದಿದ್ದಾರೆ. ಮಿಕ್ಕವರು ಭರ್ಜರಿ ಮೈಂಡ್ಗೇಮ್ ನಲ್ಲಿ ತೊಡಗಿದ್ದಾರೆ. ಎಲ್ಲರಿಗೂ ಮನರಂಜನೆ ನೀಡುತ್ತಿರುವ ಇವರಿಗೆ ವಾಹಿನಿ ಎಷ್ಟು ಸಂಭಾವನೆ ನೀಡುತ್ತಿದೆ? ಹುಚ್ಚ ವೆಂಕಟ್ಗೆ ಸಿಗುವ ಪೇಮೆಂಟ್ ಎಷ್ಟು?