ಕ್ರೀಡೆಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ: ರಿಸರ್ವ್ ಸ್ಪರ್ಧಿಯಾಗಿದ್ದ ನನಗೆ ಓಡಲು ಅವಕಾಶ ಸಿಕ್ಕಿದ್ದೇ ರೋಚಕ- ಕನ್ನಡತಿ ಸ್ನೇಹಾ ಗೌಡ!
ಏಷ್ಯನ್ ಗೇಮ್ಸ್ನ ಮಿಶ್ರ 4x100 ಮೀಟರ್ ರಿಲೇಯಲ್ಲಿ ಕೊಪ್ಪದ ಸ್ನೇಹಾ ಸತ್ಯನಾರಾಯಣ ಶಾನುವಳ್ಳಿ ಗೌಡ ತಂಡ 3ನೇ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟರು. ಇನ್ನು ಸ್ನೇಹಾ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೇ ತಮ್ಮ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುತ್ತಾ ಬಂದಿದ್ದಾರೆ.